ಕ್ರಿಕೆಟ್ಬೀದಿ ಬದಿ ವ್ಯಾಪಾರಿಯಿಂದ ಐಪಿಎಲ್ ಆಟಗಾರ! ಜೈಸ್ವಾಲ್ ರ ಇಂಟರ್ ರೆಸ್ಟಿಂಗ್ ಕ್ರಿಕೆಟ್ ಜೀವನದ ಕಥೆ
ತನ್ನ ಕ್ರಿಕೆಟ್ ಕನಸನ್ನು ನನಸು ಮಾಡಿಕೊಳ್ಳಲು ಹದಿಹರೆಯದ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್ ಟೆಂಟ್ ಗಳಲ್ಲಿ ವಾಸಿಸುತ್ತಾ, ಬೀದಿ ಬದಿಯಲ್ಲಿ ವ್ಯಾಪಾರ ಮಾಡಿದ್ದಾರೆ. ಇದೀಗ ಐಪಿಎಲ್ ನಲ್ಲಿ ಟಾಪ್ ಸ್ಟಾರ್ ಗಳೊಂದಿಗೆ ಆಟ ಆಡುತ್ತಿದ್ದಾರೆ.