ದೇಶBihar Election Results 2025: ಮತ ಎಣಿಕೆ ಆರಂಭ; ಸತತ 5ನೇ ಬಾರಿ ಗೆಲುವಿನ ಉತ್ಸಾಹದಲ್ಲಿ ನಿತೀಶ್ ಕುಮಾರ್; ಬದಲಾವಣೆ ನಿರೀಕ್ಷೆಯಲ್ಲಿ ತೇಜಸ್ವಿ ಯಾದವ್
ಚುನಾವಣಾ ಸಮಿತಿಯು ಬಿಹಾರದ 38 ಜಿಲ್ಲೆಗಳಲ್ಲಿ 46 ಎಣಿಕೆ ಕೇಂದ್ರಗಳನ್ನು ಗೊತ್ತುಪಡಿಸಿದ್ದು, ಸ್ಟ್ರಾಂಗ್ ರೂಮ್ಗಳಲ್ಲಿ ಮೂರು ಹಂತದ ಭದ್ರತೆಯನ್ನು ಹೊಂದಿದೆ.