ಬಿಹಾರ ವಿಧಾನಸಭೆ ಚುನಾವಣೆ 2025

Bihar Election Results 2025 Live: ಜೆಡಿಯು ಬಲ, NDA ಸುಲಭ ಗೆಲುವು; ಮಹಾಘಟಬಂಧನ್ ಧೂಳಿಪಟ!
ದೇಶ

Bihar Election Results 2025 Live: ಜೆಡಿಯು ಬಲ, NDA ಸುಲಭ ಗೆಲುವು; ಮಹಾಘಟಬಂಧನ್ ಧೂಳಿಪಟ!

ನಿತೀಶ್ ಅವರ ಜೆಡಿ(ಯು)ಗೆ, ಇದು 2020 ಗಿಂತ ಸ್ಪಷ್ಟವಾದ ಚೇತರಿಕೆಯನ್ನು ಸೂಚಿಸುತ್ತದೆ, ಈ ವರ್ಷ ಮಹಿಳಾ ಮತದಾರರ ದಾಖಲೆಯ ಮತದಾನವು ಭಾಗಶಃ ಸಹಾಯ ಮಾಡಿದೆ, ಆದರೆ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Bihar election results: ಬಿಹಾರದಲ್ಲಿ ಹೊಸ ಅಲೆ ಸೃಷ್ಟಿಸಲು ಪ್ರಶಾಂತ್ ಕಿಶೋರ್ ವಿಫಲ
ದೇಶ

Bihar election results: ಬಿಹಾರದಲ್ಲಿ ಹೊಸ ಅಲೆ ಸೃಷ್ಟಿಸಲು ಪ್ರಶಾಂತ್ ಕಿಶೋರ್ ವಿಫಲ

ಜೆಡಿಯು 25 ಸ್ಥಾನಗಳ ಗಡಿಯನ್ನು ಎಂದಿಗೂ ದಾಟುವುದಿಲ್ಲ - 25 ಸ್ಥಾನ ದಾಟಿದರೆ, ರಾಜೀನಾಮೆ ನೀಡುವುದಾಗಿ ಪ್ರಶಾಂತ್ ಕಿಶೋರ್ ಘೋಷಿಸಿದ್ದರು.

ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್-ಪ್ರಧಾನಿ ಮೋದಿ ಮೋಡಿ; ಭರ್ಜರಿ ಗೆಲುವಿನತ್ತ NDA
ದೇಶ

ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್-ಪ್ರಧಾನಿ ಮೋದಿ ಮೋಡಿ; ಭರ್ಜರಿ ಗೆಲುವಿನತ್ತ NDA

ಮತದಾರರ ಮುಂದೆ ಎನ್‌ಡಿಎಯ ಐಕ್ಯರಂಗ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿವಿಧ ಪ್ರದೇಶಗಳಲ್ಲಿ ವಹಿಸಿಕೊಂಡ ಪ್ರತ್ಯೇಕ ಪ್ರಚಾರ ಜವಾಬ್ದಾರಿಗಳೊಂದಿಗೆ, ಬಿಜೆಪಿಗೆ ವರವಾಗಿದೆ.

Bihar Election Results: ಮತ ಎಣಿಕೆ ಪ್ರಗತಿಯಲ್ಲಿ; ಆರಂಭಿಕ ಟ್ರೆಂಡ್ ನಲ್ಲಿ NDA ಮುನ್ನಡೆ; ಮಹಾಘಟಬಂಧನ್ ಹಿನ್ನಡೆ
ದೇಶ

Bihar Election Results: ಮತ ಎಣಿಕೆ ಪ್ರಗತಿಯಲ್ಲಿ; ಆರಂಭಿಕ ಟ್ರೆಂಡ್ ನಲ್ಲಿ NDA ಮುನ್ನಡೆ; ಮಹಾಘಟಬಂಧನ್ ಹಿನ್ನಡೆ

ಬೆಳಗ್ಗೆ 9 ಗಂಟೆಯವರೆಗಿನ ಮತ ಎಣಿಕೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 130 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಮಹಾಘಟಬಂಧನ್ 111 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Bihar Elections: ಮೊದಲ ಹಂತದಲ್ಲಿ ದಾಖಲೆ ಮತದಾನ; 'ಸುಶಾಸನ vs ಉದ್ಯೋಗ' ಭರವಸೆ ಮೇಲೆ ಹಣಾಹಣಿ
ದೇಶ

Bihar Elections: ಮೊದಲ ಹಂತದಲ್ಲಿ ದಾಖಲೆ ಮತದಾನ; 'ಸುಶಾಸನ vs ಉದ್ಯೋಗ' ಭರವಸೆ ಮೇಲೆ ಹಣಾಹಣಿ

ಮುಖ್ಯ ಚುನಾವಣಾ ಅಧಿಕಾರಿ (CEO) ವಿನೋದ್ ಸಿಂಗ್ ಗುಂಜಿಯಾಲ್ ಅವರು ಮಹಿಳೆಯರು ಬಹಳಷ್ಟು ಉತ್ಸಾಹದಿಂದ ತಮ್ಮ ಮತ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದರು ಎಂದು ಹೇಳಿದರು.

'ಕಹಿ, ಕ್ರೌರ್ಯ, ಕೆಟ್ಟ, ಭ್ರಷ್ಟಾಚಾರದ 15 ವರ್ಷಗಳ 'ಜಂಗಲ್ ರಾಜ್' RJD ಆಡಳಿತ: ಬಿಹಾರದಲ್ಲಿ ಮೋದಿ ವಾಗ್ದಾಳಿ
ದೇಶ

'ಕಹಿ, ಕ್ರೌರ್ಯ, ಕೆಟ್ಟ, ಭ್ರಷ್ಟಾಚಾರದ 15 ವರ್ಷಗಳ 'ಜಂಗಲ್ ರಾಜ್' RJD ಆಡಳಿತ: ಬಿಹಾರದಲ್ಲಿ ಮೋದಿ ವಾಗ್ದಾಳಿ

ಬಿಹಾರವು ಒಂದು ಕಾಲದಲ್ಲಿ "ಸಾಮಾಜಿಕ ನ್ಯಾಯ"ದ ಭೂಮಿಯಾಗಿತ್ತು ಆದರೆ 1990 ರ ದಶಕದಲ್ಲಿ ಆರ್‌ಜೆಡಿಯ "ಜಂಗಲ್‌ರಾಜ್" ದಾಳಿಗೆ ತುತ್ತಾಯಿ ನಾಶವಾಗಿ ಹೋಯಿತು ಎಂದರು.

Interview | 'ಉದ್ಯೋಗ, ಘನತೆ, ಅಭಿವೃದ್ಧಿ ಪರ ನಮ್ಮ ಹೋರಾಟ; NDA ಕಠಿಣ ಕ್ರಮಗಳು ಜನವಿರೋಧಿ': ತೇಜಸ್ವಿ ಯಾದವ್
ದೇಶ

Interview | 'ಉದ್ಯೋಗ, ಘನತೆ, ಅಭಿವೃದ್ಧಿ ಪರ ನಮ್ಮ ಹೋರಾಟ; NDA ಕಠಿಣ ಕ್ರಮಗಳು ಜನವಿರೋಧಿ': ತೇಜಸ್ವಿ ಯಾದವ್

ಜನ-ಕೇಂದ್ರಿತ ಯೋಜನೆಗಳ ಕಡೆಗೆ ಸಂಪನ್ಮೂಲಗಳನ್ನು ಮರುನಿರ್ದೇಶಿಸುವುದಾಗಿ, ಮೈ ಬಹಿನ್ ಮಾನ್ ಯೋಜನೆಯ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದಾಗಿ ಮತ್ತು ಬಿಹಾರದಿಂದ ಯುವ ವಲಸೆಯನ್ನು ತಡೆಯುವುದಾಗಿ ಪ್ರತಿಜ್ಞೆ ಮಾಡಿದರು.

ಬಿಹಾರ ಚುನಾವಣೆ: ಸೀಟು ಹಂಚಿಕೆ ಒಪ್ಪಂದಕ್ಕೆ ಮುನ್ನ ಮೋತಿಹಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ
ದೇಶ

ಬಿಹಾರ ಚುನಾವಣೆ: ಸೀಟು ಹಂಚಿಕೆ ಒಪ್ಪಂದಕ್ಕೆ ಮುನ್ನ ಮೋತಿಹಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ

ಇತ್ತೀಚೆಗೆ, ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಬಕ್ಸಾರ್ ಜಿಲ್ಲೆಯ ರಾಜ್‌ಪುರ (ಮೀಸಲು) ಕ್ಷೇತ್ರದಿಂದ ಸಂತೋಷ್ ಕುಮಾರ್ ನಿರಾಲಾ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದ್ದರು.