ದೇಶನಾಳಿನ ಫಲಿತಾಂಶದಲ್ಲಿ ವ್ಯತ್ಯಾಸವಾದ್ರೆ.. ಬಿಹಾರ ಮತ್ತೊಂದು ನೇಪಾಳವಾಗಬಹುದು: RJD ಎಂಎಲ್ಸಿ ಎಚ್ಚರಿಕೆ!
ಬಿಹಾರದಲ್ಲಿ ಎರಡೂ ಹಂತಗಳ ಮತದಾನ ಮುಗಿದ್ದು ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಎರಡೂ ಹಂತಗಳಲ್ಲಿ ಮತದಾನ ಜೋರಾಗಿತ್ತು. 243 ವಿಧಾನಸಭಾ ಸ್ಥಾನಗಳಿಗೆ ಒಟ್ಟು 66.91% ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.