ದೇಶಪ್ರಾಣದ ಜೊತೆ ಚೆಲ್ಲಾಟ: Youtube Video ನೋಡಿ ಆಪರೇಷನ್ ಮಾಡಿದ ವೈದ್ಯ, ಬಾಲಕ ಸಾವು!
ಮಧುರಾ ಪೊಲೀಸ್ ಠಾಣೆ ವ್ಯಾಪ್ತಿಯ ಧರ್ಮಬಾಗಿ ಮಾರುಕಟ್ಟೆಯಲ್ಲಿರುವ ಗಣಪತಿ ಸೇವಾ ಸದನದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಮೃತನನ್ನು ಮಧುರಾ ಪೊಲೀಸ್ ಠಾಣೆ ವ್ಯಾಪ್ತಿಯ ಭುವಲ್ಪುರ ಗ್ರಾಮದ ನಿವಾಸಿ 15 ವರ್ಷದ ಗೊಲು ಸಾಹ್ ಎಂದು ಗುರುತಿಸಲಾಗಿದೆ.