ಕಳೆದ ಮೂರು ದಿನಗಳಲ್ಲಿ ಸಿವಾನ್ನ ಭಗವಾನ್ಪುರ, ಮಧಾರ್ ಮತ್ತು ಕೌಂಡಿಯಾದಲ್ಲಿ 20 ಜನರ ಸಾವನ್ನು ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಅಮಿತೇಶ್ ಕುಮಾರ್ ಖಚಿತಪಡಿಸಿದ್ದಾರೆ.