ಬಿಹಾರ ಚುನಾವಣಾ ಫಲಿತಾಂಶ

ಬಿಹಾರದಲ್ಲಿ ಹೀನಾಯ ಸೋಲು: ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ; ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಚರ್ಚೆ
ದೇಶ

ಬಿಹಾರದಲ್ಲಿ ಹೀನಾಯ ಸೋಲು: ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ; ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಚರ್ಚೆ

ದೆಹಲಿಯ ರಾಜಾಜಿ ಮಾರ್ಗ್‌ನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿಯವರು ಸಭೆ ನಡೆಸುತ್ತಿದ್ದು, ಫಲಿತಾಂಶ ಕುರಿತು ಚರ್ಚೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಹಣದ ಆಮಿಷದಿಂದ ಸಿಕ್ಕ ಗೆಲುವು: ಬಿಹಾರ ಚುನಾವಣಾ ಫಲಿತಾಂಶ ಕುರಿತು ಅಶೋಕ್ ಗೆಹ್ಲೋಟ್‌ ಹೇಳಿಕೆ
ದೇಶ

ಹಣದ ಆಮಿಷದಿಂದ ಸಿಕ್ಕ ಗೆಲುವು: ಬಿಹಾರ ಚುನಾವಣಾ ಫಲಿತಾಂಶ ಕುರಿತು ಅಶೋಕ್ ಗೆಹ್ಲೋಟ್‌ ಹೇಳಿಕೆ

ಬಿಹಾರ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿರುವ ಅವರು, ಚುನಾವಣಾ ಫಲಿತಾಂಶ ನಿರಾಶದಾಯಕವಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಹಣದ ಆಮಿಷವೊಡ್ಡಲಾಗಿದೆ.

ಮೋದಿಗೆ ರಾಜಕೀಯ ಹಿನ್ನಡೆ ಎಂದ ಅಮೆರಿಕ ತಜ್ಞರು
ದೇಶ

ಮೋದಿಗೆ ರಾಜಕೀಯ ಹಿನ್ನಡೆ ಎಂದ ಅಮೆರಿಕ ತಜ್ಞರು

ಬಿಹಾರದ ಸೋಲು ಪ್ರಧಾನಿ ಮೋದಿ ಅವರ ಗಂಭೀರ ರಾಜಕೀಯ ಹಿನ್ನಡೆ ಎಂದು ಅಮೆರಿಕದ ಮಾಧ್ಯಮಗಳು ಬಣ್ಣಿಸಿವೆ...