ವಾಣಿಜ್ಯಟಾಟಾ ತೆಕ್ಕೆಗೆ ಬಿಸ್ಲೆರಿ? ಮಾತುಕತೆ ಬಗ್ಗೆ ಬಿಸ್ಲೆರಿ ಮಾಲಿಕ ಚೌಹಾಣ್ ನೀಡಿದ ಸ್ಪಷ್ಟನೆ ಇದು...
ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಲಿಮ್ಕಾಗಳನ್ನು ಕೋಕಾ ಕೋಲಾಗಳಿಗೆ ಮಾರಾಟ ಮಾಡಿದ್ದ ಉದ್ಯಮಿ ರಮೇಶ್ ಚೌಹಾಣ್ ಈಗ ಬಿಸ್ಲೆರಿ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಟಾಟಾ ಗ್ರಾಹಕ ಉತ್ಪನ್ನಗಳ ಸಂಸ್ಥೆ (ಟಿಸಿಪಿಎಲ್) ಗೆ ಮಾರಾಟ ಮಾಡಿದ್ದಾರೆ.