ಬಾಲಿವುಡ್'ಅನಾರೋಗ್ಯಕರ' ಬಿಸ್ಕೆಟ್ ಜಾಹೀರಾತು ಮಾಡಬೇಡಿ; ಬಾಲಿವುಡ್ ನಟ ಅಮಿತಾಬ್ ಬಚ್ಚನ್ಗೆ ತಜ್ಞರ ಸಲಹೆ
ಸ್ವತಂತ್ರ ವೈದ್ಯಕೀಯ ತಜ್ಞರು, ಶಿಶುವೈದ್ಯರು ಮತ್ತು ಪೌಷ್ಟಿಕತಜ್ಞರ ರಾಷ್ಟ್ರೀಯ ಚಿಂತಕರ ಚಾವಡಿಯಾದ ನ್ಯೂಟ್ರಿಷನ್ ಅಡ್ವೊಕಸಿ ಇನ್ ಪಬ್ಲಿಕ್ ಇಂಟರೆಸ್ಟ್-ಇಂಡಿಯಾ (NAPi), ಅನಾರೋಗ್ಯಕರ ಬಿಸ್ಕೆಟ್ ಬ್ರಾಂಡ್ ಅನ್ನು ಪ್ರಚಾರ ಮಾಡುವುದರ ವಿರುದ್ಧ ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ.