ಕ್ರಿಕೆಟ್ಭಾರತದೊಂದಿಗೆ ಜಿದ್ದಿಗೆ ಬಿದ್ದ PCB: ಚಾಂಪಿಯನ್ ಟ್ರೋಫಿಯಿಂದ 1800 ಕೋಟಿ ರೂ. ನಷ್ಟ?, ಅಡಕತ್ತರಿಯಲ್ಲಿ Pakistan ಕ್ರಿಕೆಟ್ ಭವಿಷ್ಯ!
ಹೈಬ್ರಿಡ್ ಮಾದರಿಗೆ ಪಾಕಿಸ್ತಾನ ಒಪ್ಪುತ್ತಿಲ್ಲ. ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಥವಾ ಪಿಸಿಬಿ ತನ್ನ ನಿಲುವಿನಲ್ಲಿ ಅಚಲವಾಗಿ ಉಳಿದರೆ ಅದರಿಂದ ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗುವಷ್ಟು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.