ದೇಶಅಮಿತ್ ಶಾ ಪುತ್ರನಿಗೆ ಬ್ಯಾಟ್ ಹಿಡಿಯುವುದು ಗೊತ್ತಿದೆಯೇ? AAP ಸಂಸದ ಸಂಜಯ್ ಸಿಂಗ್ ಪ್ರಶ್ನೆ; ವಿಡಿಯೋ
ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರಿಕೆಟ್ ಆಟಗಾರ ಅಲ್ಲದಿದ್ದರೂ ಅವರು ಬಿಸಿಸಿಐ ಅಧ್ಯಕ್ಷರಾಗಿರುವುದನ್ನು ಹಲವರು ಆಗಾಗ್ಗೆ ಪ್ರಶ್ನಿಸುತ್ತಲೇ ಇದ್ದಾರೆ. ಇದೀಗ ಎಎಪಿ ಸಂಸದ ಸಂಜಯ್ ಸಿಂಗ್ ಕೂಡಾ ಜಯ್ ಶಾ ಹುದ್ದೆ ಕುರಿತು ಪ್ರಶ್ನಿಸಿದ್ದಾರೆ.