ಬಿಸಿಸಿಐ ಮಹಿಳೆಯರು

ಭಾರತೀಯ ಕ್ರಿಕೆಟ್ ಗೆ ಕರಾಳ ಭಾನುವಾರ: ಕೇವಲ 6 ಗಂಟೆಗಳ ಅವಧಿಯಲ್ಲಿ ಮೂರು ಹೀನಾಯ ಸೋಲು!
ಇಂದು ಭಾರತ ತಂಡ ಮೂರು ವಿಭಿನ್ನ ಸ್ಥಳಗಳಲ್ಲಿ 3 ಪಂದ್ಯಗಳನ್ನು ಸೋತಿದ್ದು, ಅಡಿಲೇಡ್ನಲ್ಲಿ ಪುರುಷ ತಂಡದ ಟೆಸ್ಟ್ ಸೋಲು ಕಂಡಿದೆ.

ಶುಭಾ ಸತೀಶ್, ವೃಂದಾ ದಿನೇಶ್: ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಕರ್ನಾಟಕದ ಉದಯೋನ್ಮುಖ ಕ್ರಿಕೆಟಿಗರು
ಕರ್ನಾಟಕ ಮೂಲದ ಶುಭಾ ಸತೀಶ್ ಅವರು ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು, ಮೊದಲ ಪಂದ್ಯದಲ್ಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮೂಲತಃ ಮೈಸೂರಿನ ಮೂಲದವರಾದ ಶುಭಾ ಮೈಸೂರಿನಲ್ಲಿ ತನಗೆ ಸಾಧ್ಯವಾಗುವ ಪ್ರತಿಯೊಂದು ಕ್ರೀಡೆಯನ್ನು ಆಡುತ್ತಿದ್ದರು, ಆದರೆ ಕ್ರಿಕೆಟ್ ಮೇಲೆ ಅವರ ಪ್ರೀತಿ ಹೆಚ್ಚು.

