ಕ್ರಿಕೆಟ್'ICC ಇರುವುದೇ ಅನಗತ್ಯ, ಅಸಹಾಯಕ, ಏಕೆಂದರೆ ಅದು ಭಾರತೀಯರಿಂದ ಆಳಲ್ಪಡುತ್ತಿದೆ': ಪಾಕ್ ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್
ಬಿಸಿಸಿಐ ಮೇಲೆ ತನ್ನ ನಿರ್ಧಾರಗಳನ್ನು ಜಾರಿಗೊಳಿಸಲು ಮತ್ತು ಅದರ ಪ್ರಭಾವವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗದಿದ್ದರೆ ಐಸಿಸಿ ಇರುವುದೇ ಅನಗತ್ಯ ಎಂದು ಅಜ್ಮಲ್ ಹೇಳಿದ್ದಾರೆ.