ಬಿಸಿಸಿಐ ಕಾರ್ಯದರ್ಶಿ

BCCI: ಜಯ್ ಶಾ ಬದಲಿಗೆ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ!
ಕ್ರಿಕೆಟ್

BCCI: ಜಯ್ ಶಾ ಬದಲಿಗೆ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ!

ಡಿಸೆಂಬರ್ 1ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡಾಗಿನಿಂದ ಸೈಕಿಯಾ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಯ್ ಶಾ ಐಸಿಸಿ ಅಧ್ಯಕ್ಷ: BCCI ಕಾರ್ಯದರ್ಶಿ ಸ್ಥಾನಕ್ಕೆ ರೇಸ್; ಮುಂಚೂಣಿಯಲ್ಲಿ DDCA ಅಧ್ಯಕ್ಷ ರೋಹನ್ ಜೇಟ್ಲಿ!
ಕ್ರಿಕೆಟ್

ಜಯ್ ಶಾ ಐಸಿಸಿ ಅಧ್ಯಕ್ಷ: BCCI ಕಾರ್ಯದರ್ಶಿ ಸ್ಥಾನಕ್ಕೆ ರೇಸ್; ಮುಂಚೂಣಿಯಲ್ಲಿ DDCA ಅಧ್ಯಕ್ಷ ರೋಹನ್ ಜೇಟ್ಲಿ!

ಮಂಡಳಿಯ ಕಾರ್ಯದರ್ಶಿ ರೇಸ್ ನಲ್ಲಿ ರೋಹನ್ ಜೇಟ್ಲಿ ಹೆಸರು ಮುಂಚೂಣಿಯಲ್ಲಿದೆ. ರೋಹನ್ ಹೆಸರನ್ನು ಎಲ್ಲರೂ ಒಪ್ಪುವ ಸಾಧ್ಯತೆ ಹೆಚ್ಚಿದೆ.

ಜಯ್ ಶಾ ICC ಅಧ್ಯಕ್ಷರಾದರೆ ಮುಂದಿನ ಬಿಸಿಸಿಐ ಕಾರ್ಯದರ್ಶಿ ಯಾರು?
ಕ್ರಿಕೆಟ್

ಜಯ್ ಶಾ ICC ಅಧ್ಯಕ್ಷರಾದರೆ ಮುಂದಿನ ಬಿಸಿಸಿಐ ಕಾರ್ಯದರ್ಶಿ ಯಾರು?

ಐಸಿಸಿ ಮಂಡಳಿಯ 16 ಸದಸ್ಯರ ಪೈಕಿ 15 ಸದಸ್ಯರು ಶಾ ಅವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇನ್ನೂ ಒಂದು ವರ್ಷ ಅಧಿಕಾರವಿರುವ ಬಿಸಿಸಿಐ ಕಾರ್ಯದರ್ಶಿಯಾಗಿ ಎಂಬುದನ್ನು ನಿರ್ಧರಿಸಲು ಸಮಯ ಕಡಿಮೆಯಿದೆ. ನೂತನ ಐಸಿಸಿ ಅಧ್ಯಕ್ಷರು ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನಾಂಕವಾಗಿದೆ.