ಬಿಸಿಲ ಧಗೆ

ಬೆಂಗಳೂರು ಹವಾಮಾನ: ಬಿಸಿಲ ಧಗೆಯಿಂದ ಸಿಕ್ಕೀತೆ ಮುಕ್ತಿ? IMD Yellow Alert!
ಬಿಸಿಲ ಧಗೆಯಿಂದ ಉರಿಯುತ್ತಿದ್ದ ಬೆಂಗಳೂರಿನ ಹವಾಮಾನ ಈಗ ಸುಧಾರಿಸುತ್ತಿದ್ದು, ಕೆಲವು ದಿನಗಳಿಂದ ಅಲ್ಪ ಪ್ರಮಾಣದ ಮಳೆಯಾಗುತ್ತಿದೆ.

ಏರುತ್ತಿರುವ ಬಿಸಿಲ ಧಗೆ: ಏಪ್ರಿಲ್ 5 ರವರೆಗೆ ರಾಜ್ಯದಲ್ಲಿ Heatwave alert; IMD ಘೋಷಣೆ!
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯಾದ್ಯಂತ ಹಲವು ಭಾಗಗಳಲ್ಲಿ ಏ.05 ವರೆಗೆ ಬಿಸಿಗಾಳಿ (Heatwave) ಅಲರ್ಟ್ ಘೋಷಿಸಿದೆ.

