ರಾಜ್ಯBBMP Budget 2025: 'ಬಿಳಿಯಾನೆ' ಯೋಜನೆಗಳಿಗೆ ಭಾರಿ ಅನುದಾನ; ಮೂಲಸೌಕರ್ಯ ನಿರ್ಲಕ್ಷ್ಯ; ತಜ್ಞರು ಏನಂತಾರೆ?
ಮಹಾನಗರ ಪಾಲಿಕೆ ಯೋಜನಾ ಸಮಿತಿ (ಎಂಪಿಸಿ) ಮತ್ತು ಬಿಬಿಎಂಪಿಗೆ ಚುನಾವಣೆ ನಡೆಯದಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಕಾತ್ಯಾಯಿನಿ ಚಾಮರಾಜ್ ಮತ್ತು ಸಂದೀಪ್ ಅನಿರುಧನ್ ಕಳವಳ ವ್ಯಕ್ತಪಡಿಸಿದ್ದಾರೆ.