ಬಿಲ್ವ ಪತ್ರೆ

ಶಿವನಿಗೆ ಬಿಲ್ವಪತ್ರೆ ನೈವೇದ್ಯವೇ ಪ್ರಿಯ ಏಕೆ? ಪಾರ್ವತಿ ದೇವಿಯ ತಪಸ್ಸಿನ ಫಲವೇ ಈ ಪವಿತ್ರ ಮರ; ಮೂರು ಎಲೆಯ ಮಹತ್ವ ಮತ್ತು ಪ್ರತೀತಿ ಏನು?
ಸೋಮವಾರ ಶಿವನನ್ನು ವಿಶೇಷವಾಗಿ ಪೂಜಿಸುವುದರಿಂದ, ಶಿವನನ್ನು ಮೆಚ್ಚಿಸಲು ಅತ್ಯುತ್ತಮವಾದ ನೈವೇದ್ಯವೆಂದು ಬಿಲ್ವಪತ್ರೆಯನ್ನು ಪರಿಗಣಿಸಲಾಗುತ್ತದೆ.

ಶಿವಪ್ರಿಯ ಬಿಲ್ವಪತ್ರೆಯ ವಿಶೇಷತೆ
ಶಿವರಾತ್ರಿಯಂದು ಬಿಲ್ವಪತ್ರೆಗೆ ಬಹಳ ವಿಶೇಷ ಮಹತ್ವವಿದೆ. ಶಿವನನ್ನು ಜಲಪ್ರಿಯ ಹಾಗೂ ಬಿಲ್ವ ಪ್ರಿಯ ಎಂದು ಕರೆಯುವುದುಂಟು. ಬಿಲ್ವಪತ್ರೆಯಲ್ಲಿ ಶಿವನಿಗೆ ಪೂಜೆ ಮಾಡಿದರೆ, ಶಿವನ ಪ್ರೀತಿಗೆ ಪಾತ್ರರಾಗುತ್ತಾರೆಂದು ಹೇಳಲಾಗುತ್ತದೆ...

