ದೇಶಬಿಲ್ಕಿಸ್ ಬಾನೊ ಕೇಸ್: ಆಯ್ದ ಅಪರಾಧಿಗಳಿಗೆ ಕ್ಷಮಾಪಣೆ ನೀಡುವುದನ್ನು ರಾಜ್ಯ ಸರ್ಕಾರಗಳು ಮಾಡಬಾರದು- ಸುಪ್ರೀಂ ಕೋರ್ಟ್
ರಾಜ್ಯ ಸರಕಾರಗಳು ಅಪರಾಧಿಗಳಿಗೆ ಕ್ಷಮಾಪಣೆ ನೀಡುವುದನ್ನು ಆಯ್ದುಕೊಳ್ಳಬಾರದು ಮತ್ತು ಸಮಾಜದಲ್ಲಿ ಸುಧಾರಣೆ ಮತ್ತು ಸಮಾಜದೊಂದಿಗೆ ಮರುಸಂಘಟಿಸುವ ಅವಕಾಶವನ್ನು ಪ್ರತಿಯೊಬ್ಬ ಕೈದಿಗಳಿಗೂ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಗುಜರಾತ್ ಸರಕಾರಕ್ಕೆ ಹೇಳಿದೆ.