ಕ್ರೀಡೆರುಪೀಂದರ್ ಪಾಲ್ ಸಿಂಗ್ ಬೆನ್ನಲ್ಲೇ ಬಿರೇಂದ್ರ ಲಾಕ್ರ ಕೂಡಾ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ
ರೂಪೀಂದರ್ ಪಾಲ್ ಸಿಂಗ್ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಮತ್ತೋರ್ವ ಭಾರತೀಯ ಹಾಕಿ ಆಟಗಾರ ಬಿರೇಂದ್ರ ಲಾಕ್ರ ಕೂಡಾ ಗುರುವಾರ ಹಾಕಿ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.