ರಾಜ್ಯಕೋವಿಡ್ ಪರೀಕ್ಷಾ ಫಲಿತಾಂಶ ಐಸಿಎಂಆರ್'ಗೆ ಅಪ್ಲೋಡ್ ಮಾಡದ ಲ್ಯಾಬ್'ಗಳು: ಬಿಯು ನಂಬರ್ ಸಿಗದೆ ಸೋಂಕಿತರು ಸಂಕಷ್ಟದಲ್ಲಿ!
ಕೊರೋನಾ ಪರೀಕ್ಷೆಗಳನ್ನು ಮಾಡುತ್ತಿರುವ ನಗರದ ಹಲವು ಲ್ಯಾಬ್ ಗಳು ಫಲಿತಾಂಶವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪೋರ್ಟಲ್ನಲ್ಲಿ ಅಪ್ಲೋಡ್ ಮಾಡದ ಕಾರಣ ಬಿ.ಯು (ಬೆಂಗಳೂರು ಅರ್ಬನ್) ಸಂಖ್ಯೆ ಸಿಗದೆ ಸೋಂಕಿತರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.