ಕ್ರೀಡೆಎಟಿಪಿ ಶ್ರೇಯಾಂಕ: ಫೆಡರರ್ ವಿರುದ್ಧ ಸೆಣಸಿದ ಸುಮಿತ್ ನಗಾಲ್ ಜೀವನಶ್ರೇಷ್ಠ ಸಾಧನೆ
ವರ್ಷದ ಕೊನೆಯ ಹಾಗೂ ನಾಲ್ಕನೇ ಗ್ರ್ಯಾನ್ ಸ್ಲ್ಯಾಮ್ ಯುಎಸ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ 20 ಗ್ರ್ಯಾನ್ ಸ್ಲ್ಯಾಮ್ ವಿಜೇತ ಸ್ವಿಟ್ಜರ್ ಲೆಂಡ್ ನ ರೋಜರ್ ಫೆಡರರ್ ಅವರ ವಿರುದ್ಧ ಸೋಲು ಅನುಭವಿಸಿರುವ ಭಾರತದ ಸ್ಟಾರ್ ಆಟಗಾರ ಸುಮಿತ್ ನಗಾಲ್ ಶ್ರೇಯಾಂಕದಲ್ಲಿ 16 ಸ್ಥಾನ ಏರಿಕೆ ಕಂಡಿದ್ದಾರೆ.