ರಾಜ್ಯಬಿಮ್ಸ್ ಮುಖ್ಯಸ್ಥರನ್ನು ಬಂಧಿಸಿ, ಸಭೆಗೆ ಕರೆತನ್ನಿ: ಡಿಸಿಎಂ ಲಕ್ಷ್ಮಣ ಸವದಿ ಆದೇಶ
ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಕರೆದಿದ್ದ ಸಭೆಗೆ ಬಿಮ್ಸ್ ನಿರ್ದೇಶಕ ಡಾ. ವಿನಯ್ ದಸ್ತಿಕೊಪ್ಪ ಗೈರಾಗಿದ್ದರು. ಇದರಿಂದ ಕೋಪಗೊಂಡ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಂಧಿಸಿ ಸಭೆಗೆ ಕರೆ ತರುವಂತೆ ಪೊಲೀಸ್ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ಅವರಿಗೆ ಆದೇಶಿಸಿದರು.