ಬಿಬಿಎಂಪಿಯ ಮೇಯರ್ಗಳ ಆಸ್ತಿ ಒಂದು ಕಡೆಯಾದರೆ, ಮತ್ತೊಂದೆಡೆ ಪ್ರತಿಪಕ್ಷ ನಾಯಕರಾಗಿದ್ದವರದ್ದು ಮತ್ತೊಂದು `ಕೈ'. ಬಿಬಿಎಂಪಿಯ ಪ್ರಥಮ ಅವಧಿಯಲ್ಲಿ ಕಾಂಗ್ರೆಸ್ನ ನಾಲ್ವರು ಪ್ರತಿಪಕ್ಷದ ನಾಯಕರಾಗಿದ್ದರು...