ಬಿಬಿಪಿ

ಚೆನ್ನೈನಿಂದ ಬನ್ನೇರುಘಟ್ಟಕ್ಕೆ ಗಂಡು ಬಿಳಿ ಹುಲಿ ರವಾನೆ
ಬನ್ನೇರುಘಟ್ಟ ಜೈವಿಕ ಉದ್ಯಾನವನದ (ಬಿಬಿಪಿ) ಆಡಳಿತ ಮಂಡಳಿಯು ಒಂಟಿ ಬಿಳಿ ಹೆಣ್ಣು ಹುಲಿಗೆ ಸಾಥ್ ನೀಡಲು ಮತ್ತು ಈ ಅಲ್ಬಿನೋ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಲು ಚೆನ್ನೈನಿಂದ ಒಂದು ವಾರದಲ್ಲಿ ಗಂಡು ಬಿಳಿ ಹುಲಿಯನ್ನು ತರಲಾಗುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಾಯಭಾರಿಗಳಾಗಿ ಸೆಲೆಬ್ರಿಟಿ ದಂಪತಿ ರಘು ಮುಖರ್ಜಿ, ಅನು ಪ್ರಭಾಕರ್ ನೇಮಕ
ವನ್ಯಜೀವಿಗಳನ್ನು ದತ್ತು ಪಡೆಯುವ ವಿಚಾರ ಕುರಿತು ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಹಾದಿಯಲ್ಲಿ ಇದೀಗ ಸೆಲೆಬ್ರಿಟಿ ದಂಪತಿ ರಘು ಮುಖರ್ಜಿ ಮತ್ತು ಅನುಪ್ರಭಾಕರ್ ಸೇರಿದ್ದಾರೆ.

