ಕ್ರಿಕೆಟ್BBL 2026: ರಿಜ್ವಾನ್ ಬಳಿಕ Pak ಮಾಜಿ ನಾಯಕನಿಗೆ ಅವಮಾನ; ಕುಟ್ಟಾಡುತ್ತಿದ್ದ ಬಾಬರ್ ಅಜಂಗೆ ಮುಖಭಂಗ, Video!
ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಆಸ್ಟ್ರೇಲಿಯಾದ ಟಿ20 ಲೀಗ್ ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡುತ್ತಿದ್ದಾರೆ. ಬಾಬರ್ ತಮ್ಮದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅವರು ಮೈದಾನದಲ್ಲಿ ನೆಲೆಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.