ರಾಜ್ಯಬಿಬಿಎಂಪಿ ಸಹಾಯ ನಿಯಂತ್ರಣ ಕೊಠಡಿ ನಿರ್ವಹಿಸುತ್ತಿರುವ ಕಂಪನಿಯಿಂದ 11 ಮಂದಿ ನೌಕರರ ವಜಾ!
ಸಹ ಕೆಲಸಗಾರರಲ್ಲಿ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಐಸೋಲೇಷನ್ ಗೊಳಗಾಗಿದ್ದ 11 ಮಂದಿ ನೌಕರರನ್ನು ಬಿಬಿಎಂಪಿ ಸಹಾಯ ನಿಯಂತ್ರಣ ಕೊಠಡಿ ನಿರ್ವಹಿಸುತ್ತಿರುವ ಕಂಪನಿ ಕೆಲಸದಿಂದ ವಜಾಗೊಳಿಸಿದೆ ಎಂದು ತಿಳಿದುಬಂದಿದೆ.