ಜಿಲ್ಲಾ ಸುದ್ದಿಬಿಪಿಒ ಕಂಪೆನಿ ವಿರುದ್ಧ ಪ್ರಕರಣ
ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಸಾರಿಗೆ ಮತ್ತು ಭದ್ರತಾ ಸಿಬ್ಬಂದಿ ಸೌಲಭ್ಯ ಕಲ್ಪಿಸದ ಬಿಪಿಒ ಕಂಪನಿ ವಿರುದಟಛಿ ಮಡಿವಾಳಠಾಣೆಯಲ್ಲಿ ಕಾರ್ಮಿಕ ಇಲಾಖೆ ದೂರು ದಾಖಲಿಸಿದೆ. ಜತೆಗೆ ಕಾರ್ಮಿಕ ಹಕ್ಕು ಕಾಯ್ದೆ ಅನ್ವಯ ಇಲಾಖೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ...