ದೇಶTMC ಮೇಲೆ ಹಿಡಿತ ಕಳೆದುಕೊಂಡ ಮಮತಾ ಬ್ಯಾನರ್ಜಿ: ಕೈಕೊಟ್ಟ 17 Muslim ಶಾಸಕರು; ಮೇಯರ್ ಸ್ಥಾನಕ್ಕೆ ದೀದಿ ಆಪ್ತೆ ರಾಜೀನಾಮೆ
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪ್ರಸ್ತುತ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. 28 ವರ್ಷದ ತೃಣಮೂಲ ಕಾಂಗ್ರೆಸ್ ಒಂದೇ ಸೋಲಿನಿಂದ ಛಿದ್ರಗೊಂಡಿದೆ. ಪಕ್ಷದ 80 ಶಾಸಕರಲ್ಲಿ 60 ಶಾಸಕರು ಪಕ್ಷಾಂತರ ಮಾಡಿದ್ದಾರೆ.