ಬಿಡ್

RCB on Sale: ಬಿಡ್ 2 ಬಿಲಿಯನ್ ಡಾಲರ್ ದಾಟುವ ಸಾಧ್ಯತೆ; ಅಂತಿಮ ರೇಸ್ ನಲ್ಲಿ ಎರಡು ಕಂಪನಿಗಳ ನಡುವೆ ಪೈಪೋಟಿ!
ಈ ಹಿಂದೆ ಇದ್ದ ಪ್ರಮುಖ ಕಂಪೆನಿಗಳು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಯಿಂದ ಹಿಂದೆ ಸರಿದಿದ್ದು, ಈಗ ಇಬ್ಬರು ಮಾತ್ರ ಅಂತಿಮ ಬಿಡ್ ನಲ್ಲಿ ರೇಸ್ನಲ್ಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

44 ವಂದೇ ಭಾರತ್ ಟ್ರೈನ್ ಗಳ ಬಿಡ್ ನಲ್ಲಿ ಚೀನಾ ಸಂಸ್ಥೆ ಭಾಗಿ!
ದೇಶಿಯ ಟ್ರೈನ್ 18 ಯೋಜನೆಗೆ ಕರೆಯಲಾಗಿದ್ದ ಟೆಂಡರ್ ನಲ್ಲಿ ಭಾಗವಹಿಸಿದ್ದ ಬಿಡ್ಡರ್ ಗಳ ಪೈಕಿ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್ ಆರ್ ಕಾರ್ಪೊರ್ಷನ್ ಸಹ ಇದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಬಿಸಿಸಿಐ ಮಾಧ್ಯಮ ಪ್ರಸಾರ ಹಕ್ಕು: ಮೊದಲ ದಿನದ ಬಿಡ್ 4442 ಕೋಟಿಗೆ ಅಂತ್ಯ
2018-2023 ರ ವರೆಗೆ ನಡೆಯಲಿರುವ ಕ್ರಿಕೆಟ್ ಸರಣಿಗಳ ಪ್ರಸಾರ ಹಕ್ಕಿಗಾಗಿ ನಡೆಯುತ್ತಿರುವ ಇ-ಹರಾಜು ಪ್ರಕ್ರಿಯೆ ಮೊದಲ ದಿನದಂದು 4442 ಕೋಟಿ ರೂಪಾಯಿಗೆ ಅಂತ್ಯಗೊಂಡಿದೆ.

ಬ್ರಿಟನ್ ಟಾಟಾ ಸ್ಟೀಲ್ ನ್ನು ಖರೀದಿಸಲು ಭಾರತೀಯ ಸಂಜಾತ ಉದ್ಯಮಿಯಿಂದ ಬಿಡ್
ಭಾರತೀಯ ಸಂಜಾತ ಉದ್ಯಮಿ ಸಂಜೀವ್ ಕುಮಾರ್ ಗುಪ್ತಾ ಯುಕೆಯಲ್ಲಿರುವ ಟಾಟಾ ಸ್ಟೀಲ್ ಘಟಕವನ್ನು ಖರೀದಿಸಲು ಮುಂದಾಗಿದ್ದು ಅಧಿಕೃತವಾಗಿ ಬಿಡ್ ಸಲ್ಲಿಸಲಾಗಿದೆ.

ಪ್ರಧಾನಿ ಸೂಟ್‍ಗೆ ಬಿಡ್ ಮೊತ್ತ ಹೆಚ್ಚಳ
ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್‍ನ ಮೌಲ್ಯ ಹೆಚ್ಚುತ್ತಾ ಹೋಗ್ತಿದೆ. ಬುಧವಾರ ರು. 1.21 ಕೋಟಿ ಮೊತ್ತಕ್ಕೆ ನಿಂತಿದ್ದ ಬಿಡ್, ಗುರುವಾರಕ್ಕೆ ರು.1.41 ಕೋಟಿಗೆ ಬಂದು ನಿಂತಿದೆ...

ಪ್ರಧಾನಿ ನರೇಂದ್ರ ಮೋದಿ ಸೂಟ್‌ಗೆ 1 ಕೋಟಿ ಬಿಡ್
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ 'ಸೂಟ್' ಬುಧವಾರ ಹರಾಜಿಗೆ ಹಾಕಲಾಗಿದ್ದು, ಬರೋಬ್ಬರಿ 1 ಕೋಟಿ ರುಪಾಯಿಗೆ ಬಿಡ್ ಮಾಡಲಾಗಿದೆ.

