ಬಿಡುಗಡೆಗೆ ಸಜ್ಜು

ಕನ್ನಡದ ಮೊದಲ AI ಆಧಾರಿತ ಚಿತ್ರ 'LOVE YOU' ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜು
ಕನ್ನಡದ 'ಲವ್ ಯು' ಸಿನಿಮಾ ವಿಶ್ವದ ಮೊದಲ ಸಂಪೂರ್ಣವಾಗಿ AI-ಆಧಾರಿತ ಸಿನಿಮಾ ಆಗಿದ್ದು, ಎಸ್ ನರಸಿಂಹಮೂರ್ತಿ ಅವರು ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ.

ಚಿತ್ರದ ಬಗ್ಗೆ ಪ್ರಚಾರ ಮಾಡಲು 'ಹೊಂದಿಸಿ ಬರೆಯಿರಿ' ತಂಡದ ವಿಶಿಷ್ಟ ಮಾರ್ಗ!
ಈ ಹಿಂದೆ ರಾಕ್ ಲೈನ್ ವೆಂಕಟೇಶ್ ಅವರ ಸಹವರ್ತಿಯಾಗಿದ್ದ ರಾಮೇನಹಳ್ಳಿ ಜಗನ್ನಾಥ್ 'ಹೊಂದಿಸಿ ಬರೆಯಿರಿ' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಈ ಚಿತ್ರದಲ್ಲಿ ಐಶಾನಿ ಶೆಟ್ಟಿ, ಗುಲ್ಟೂ ಖ್ಯಾತಿಯ ನವೀನ್ ಶಂಕರ್, ಮುಂದಿನ ನಿಲ್ದಾಣದ ನಟ ಪ್ರವೀಣ್ ತೇಜ್ ಭಾವನಾ ಮತ್ತು ಶ್ರೀ ಮಹಾದೇವ್ ನಟಿಸಿದ್ದಾರೆ.

