ಬಿಡಿಎ ಲೇ ಔಟ್

BDA ಲೇಔಟ್ ಭೂಮಿಯಲ್ಲಿ ಕಲ್ಲು ಪುಡಿ ಮಾಡುವ ಘಟಕ ಸ್ಥಾಪನೆ: 100ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ
ರಾಜ್ಯ

BDA ಲೇಔಟ್ ಭೂಮಿಯಲ್ಲಿ ಕಲ್ಲು ಪುಡಿ ಮಾಡುವ ಘಟಕ ಸ್ಥಾಪನೆ: 100ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ

ನೂರ್ ಪಾಷಾ ಎಂಬಾತ ಶೆಡ್ ನಿರ್ಮಿಸಿಕೊಂಡು ಕೆಲ ನೌಕರರೊಂದಿಗೆ ಕಲ್ಲು ಪುಡಿ ಮಾಡುವ ಘಟಕ ಮಾಡಿಕೊಂಡಿದ್ದಾರೆ. ಇದಷ್ಟೇ ಅಲ್ಲದೆ ನಿವಾಸಿಗಳ ಸ್ಯಾನಿಟರಿ ಪೈಪ್‌ಲೈನ್ ನ್ನು ನಿರ್ಬಂಧಿಸಿದ್ದಾರೆ.

BBMP ಘನತ್ಯಾಜ್ಯ ನಿರ್ವಹಣಾ ಘಟಕದಿಂದ ದುರ್ನಾತ:  ಬನಶಂಕರಿಯ ಬಿಡಿಎ ಲೇ ಔಟ್ ನಿವಾಸಿಗಳು ಹೈರಾಣ!
ರಾಜ್ಯ

BBMP ಘನತ್ಯಾಜ್ಯ ನಿರ್ವಹಣಾ ಘಟಕದಿಂದ ದುರ್ನಾತ: ಬನಶಂಕರಿಯ ಬಿಡಿಎ ಲೇ ಔಟ್ ನಿವಾಸಿಗಳು ಹೈರಾಣ!

2001 ರಲ್ಲಿ ಬಿಡಿಎ ಜಾಹೀರಾತಿಯೊಂದಿಗೆ ಈ ಸಮಸ್ಯೆ ಪ್ರಾರಂಭವಾಯಿತು, ಬಿಡಿಎ ಲೇ ಔಟ್ ನಲ್ಲಿ 10,000 ಹೊಸ ಸೈಟ್‌ಗಳನ್ನು ಮಂಜೂರು ಮಾಡಿತು. ಬನಶಂಕರಿ 6ನೇ ಹಂತವು ಲಾಲ್‌ಬಾಗ್‌ಗಿಂತ ದೊಡ್ಡದಾದ ಉದ್ಯಾನವನವನ್ನು ಹೊಂದಿದೆ ಎಂದು ಜಾಹೀರಾತಿನಲ್ಲಿ ಪ್ರಕಟಿಸಲಾಗಿತ್ತು, ಆದರೆ ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ.