ರಾಜ್ಯಪತ್ರಕರ್ತನ ಸೋಗಿನಲ್ಲಿ ಬಿಡಿಎ ಅಧಿಕಾರಿಯಿಂದ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯ ಅಕ್ರಮ ಬಯಲು!
ಆಂಗ್ಲ ಪತ್ರಿಕೆಯ ವರದಿಗಾರ ಎಂದು ಹೇಳಿಕೊಂಡು ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಬಂದು ನಿಮ್ಮ ಅಕ್ರಮವನ್ನು ಬಯಲಿಗೆಳೆಯುತ್ತೇನೆ ಎಂದು ಬೆದರಿಸಿ ಬಿಡಿಎ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದವನ ಅಕ್ರಮ ಬಯಲಿಗೆಳೆಯಲಾಗಿದೆ.