ಬಿಡದಿ ರೆಸಾರ್ಟ್

ಜೂನ್ 18ಕ್ಕೆ ವಿಧಾನಪರಿಷತ್ ಚುನಾವಣೆ: ಬಿಡದಿಯ ವಂಡರ್‌ಲಾ ರೆಸಾರ್ಟ್‌ ಗೆ ಕಾಂಗ್ರೆಸ್ ಶಾಸಕರು ಶಿಫ್ಟ್; ಜೆಡಿಎಸ್ ಸಿದ್ಧತೆ; Video
ರಾಜಕೀಯ

ಜೂನ್ 18ಕ್ಕೆ ವಿಧಾನಪರಿಷತ್ ಚುನಾವಣೆ: ಬಿಡದಿಯ ವಂಡರ್‌ಲಾ ರೆಸಾರ್ಟ್‌ ಗೆ ಕಾಂಗ್ರೆಸ್ ಶಾಸಕರು ಶಿಫ್ಟ್; ಜೆಡಿಎಸ್ ಸಿದ್ಧತೆ; Video

ಎಂಟು ಅಭ್ಯರ್ಥಿಗಳು ಏಳು ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ ಈ ಚುನಾವಣೆಯಲ್ಲಿ ಪ್ರತಿಯೊಂದು ಮತವೂ ಮಹತ್ವದ್ದಾಗಿದೆ. ಈ ಚುನಾವಣೆ ಮತ್ತೆ ‘ರೆಸಾರ್ಟ್ ರಾಜಕೀಯ’ ಮತ್ತು ಪರೋಕ್ಷ ರಾಜಕೀಯ ಆಟಗಳನ್ನು ಮುನ್ನೆಲೆಗೆ ತಂದಿದೆ.

ಆಪರೇಷನ್‌ ಕಮಲದ ಆತಂಕ: ಒಡಿಶಾ ಕಾಂಗ್ರೆಸ್‌  ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌; ಅಖಾಡಕ್ಕಿಳಿದ ಡಿ.ಕೆ ಶಿವಕುಮಾರ್; Video
ರಾಜಕೀಯ

ಆಪರೇಷನ್‌ ಕಮಲದ ಆತಂಕ: ಒಡಿಶಾ ಕಾಂಗ್ರೆಸ್‌ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌; ಅಖಾಡಕ್ಕಿಳಿದ ಡಿ.ಕೆ ಶಿವಕುಮಾರ್; Video

ಅಡ್ಡ ಮತದಾನದ ಭೀತಿ ಹೆಚ್ಚಾಗಿರುವ ನಡುವೆ ಕಾಂಗ್ರೆಸ್ ತನ್ನ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದೆ. ಈ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ.