ಬಿಡದಿ ಯೋಜನೆ

NICE, Bidadi ಟೌನ್ಶಿಪ್ ಯೋಜನೆ ಹೆಸರಿನಲ್ಲಿ ಸರ್ಕಾರದಿಂದ ಹಣ ಲೂಟಿ: ಸಿಎಂ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಯನ್ನು ರೂಪಿಸಿ, ಸಂಸ್ಥೆಯ ನೇತೃತ್ವ ವಹಿಸಿದ್ದವರನ್ನೇ ನೈಸ್ ಯೋಜನೆಯ ಇಂದಿನ ಬಿಕ್ಕಟ್ಟಿಗೆ ಹೊಣೆಗಾರರನ್ನಾಗಿ ಮಾಡಬೇಕು.

ಬಿಡದಿ ಯೋಜನೆ ಜೆಡಿಎಸ್ನ ಕನಸಿನ ಕೂಸು: ಸಚಿವ ಎಂ.ಬಿ ಪಾಟೀಲ್
ಬಿಡದಿ ಟೌನ್ಶಿಪ್ ಯೋಜನೆ ಕಾರ್ಯಸಾಧ್ಯವಲ್ಲ ಅಥವಾ ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದಾದರೆ, 2006ರ ನಂತರ ಹಲವು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ಅದನ್ನು ಏಕೆ ಕೈಬಿಡಲಿಲ್ಲ?

