ರಾಜ್ಯಕಾಲ್ತುಳಿತ ನಂತರ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಪಾದರಕ್ಷೆಗಳ ರಾಶಿ: ವಿದ್ಯುತ್ ಉತ್ಪಾದನೆಗಾಗಿ ಬಿಡದಿ ಘಟಕಕ್ಕೆ ರವಾನೆ
ಕಳೆದ ಎರಡು ದಿನಗಳಲ್ಲಿ ಸುಮಾರು 300-350 ಕೆಜಿ ಪಾದರಕ್ಷೆಗಳನ್ನು ಹೊತ್ತ ಮೂರು ಆಟೋ-ಟಿಪ್ಪರ್ಗಳನ್ನು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ನ(ಕೆಪಿಸಿಎಲ್) ಸ್ಥಾವರಕ್ಕೆ ರವಾನಿಸಲಾಗಿದೆ.