ಬಿಟ್‌ಕಾಯಿನ್

Watch | ಮಾಜಿ BJP ಸಚಿವ ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು; BSY ವಿರುದ್ಧ 'ಅವಮಾನಕರ' ಹೇಳಿಕೆ: ಹಿರಿಯರ ಮೌನ ಪ್ರಶ್ನಿಸಿದ BYV; SIT ವಿಚಾರಣೆ ಎದುರಿಸಿದ ನಲಪಾಡ್
ವಿಡಿಯೋ

Watch | ಮಾಜಿ BJP ಸಚಿವ ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು; BSY ವಿರುದ್ಧ 'ಅವಮಾನಕರ' ಹೇಳಿಕೆ: ಹಿರಿಯರ ಮೌನ ಪ್ರಶ್ನಿಸಿದ BYV; SIT ವಿಚಾರಣೆ ಎದುರಿಸಿದ ನಲಪಾಡ್

ಎಚ್ಚರ: ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ ಉದ್ಯೋಗಿಗಳ ಸೋಗಿನಲ್ಲಿ ಸೈಬರ್ ವಂಚನೆ
ರಾಜ್ಯ

ಎಚ್ಚರ: ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ ಉದ್ಯೋಗಿಗಳ ಸೋಗಿನಲ್ಲಿ ಸೈಬರ್ ವಂಚನೆ

ಸೈಬರ್ ವಂಚಕರು ದಿನಕಳೆದಂತೆ ತಮ್ಮ ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದು ಇದೀಗ ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಉದ್ಯೋಗಿಗಳಂತೆ ನಟಿಸಿ ಗ್ರಾಹಕರಿಕೆ ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಮಾರುಕಟ್ಟೆ ಅನಿಶ್ಚಿತತೆಯ ಮಧ್ಯೆ 250 ನೌಕರರನ್ನು ವಜಾಗೊಳಿಸಿದ ಬಿಟ್‌ಕಾಯಿನ್ ಟ್ರೇಡಿಂಗ್ ಕಂಪನಿ ಬಿಟ್ಪಾಂಡಾ
ವಾಣಿಜ್ಯ

ಮಾರುಕಟ್ಟೆ ಅನಿಶ್ಚಿತತೆಯ ಮಧ್ಯೆ 250 ನೌಕರರನ್ನು ವಜಾಗೊಳಿಸಿದ ಬಿಟ್‌ಕಾಯಿನ್ ಟ್ರೇಡಿಂಗ್ ಕಂಪನಿ ಬಿಟ್ಪಾಂಡಾ

ಮಾರುಕಟ್ಟೆ ಅನಿಶ್ಚಿತತೆಯ ಮಧ್ಯೆ ಗ್ಲೋಬಲ್ ಬಿಟ್‌ಕಾಯಿನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಬಿಟ್‌ಪಾಂಡಾ 250 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಬೆಂಗಳೂರು: 3.66 ಕೋಟಿ ರೂ. ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಕಳವು ಮಾಡಿದ ಮಹಿಳೆ ಅರೆಸ್ಟ್
ರಾಜ್ಯ

ಬೆಂಗಳೂರು: 3.66 ಕೋಟಿ ರೂ. ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಕಳವು ಮಾಡಿದ ಮಹಿಳೆ ಅರೆಸ್ಟ್

3.66 ಕೋಟಿ ರೂ. ಮೌಲ್ಯದ 64 ಬಿಟ್‌ಕಾಯಿನ್‌ಗಳನ್ನು ಕಳವು ಮಾಡಿದ ಆರೋಪದಡಿ ಮಹಿಳೆಯೊಬ್ಬರನ್ನು ಬೆಂಗಳುರು ಸೈಬರ್ ಕ್ರೈಮ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಮಹಾದೇವಪುರದ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆ ಬಿಟ್‌ಸಿಫರ್ ಲ್ಯಾಬ್ಸ್‌ನ ಮಾಲೀಕ ಆಶಿಶ್ ಸಿಂಘಾಲ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಯುಷಿ ಎಂಬಾಕೆಯನ್ನು ಬಂಧಿಸಿದ್ದಾರೆ.