ಬಿಟ್ ಕಾಯಿನ್ ದಂಧೆ

ಮಹಾರಾಷ್ಟ್ರ: ಬಿಟ್‌ಕಾಯಿನ್ ದಂಧೆಯಲ್ಲಿ 10 ಲಕ್ಷ ರೂ. ಕಳೆದುಕೊಂಡು ದರೋಡೆ ಕಥೆ ಕಟ್ಟಿದ ಉದ್ಯಮಿ!
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಉದ್ಯಮಿಯೊಬ್ಬರು ಬಿಟ್‌ಕಾಯಿನ್ ವ್ಯಾಪಾರದಲ್ಲಿ 10 ಲಕ್ಷ ರೂಪಾಯಿ ಕಳೆದುಕೊಂಡ ನಂತರ ತನ್ನ ಹಣವನ್ನು ದರೋಡೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಕಾಂಗ್ರೆಸ್-ಬಿಜೆಪಿ ಮಧ್ಯೆ ಬಿಟ್ ಕಾಯಿನ್ ಬಿಸಿನೆಸ್. ಜೈಲಿನಿಂದ ಹೊರಬಂದ ಬಿಟ್ ಕಾಯಿನ್ ಕಿಂಗ್ ಪಿನ್! ಕನ್ನಡಪ್ರಭ.ಕಾಮ್
ಬಿಟ್ ಕಾಯಿನ್ ದಂಧೆ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆದ ಸಿಎಂ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಇದಕ್ಕೆ ಬೊಮ್ಮಾಯಿ ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೇಸಿಗರ ಹೆಸರಿದೆ ಎಂದು ಹೇಳಿದ್ದಾರೆ.

