ದೇಶ10,000 ಕೋಟಿ ರೂ ಮೌಲ್ಯದ ಕೆಲಸ ಆರಂಭಿಸಲು ಹೇಳಿದ್ದೆ, ಆದರೆ, ಬಾಕಿ ಇರುವುದೇ ಮುಗಿಸಿಲ್ಲ..; ಕರ್ನಾಟಕ ಸಿಎಂ ಮೇಲೆ ಕೋಪ ಇದೆ: Nitin Gadkari
ನಾನು ಅವರಿಗೆ 10,000 ಕೋಟಿ ರೂ.ಗಳವರೆಗಿನ ಕೆಲಸಗಳನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದೆ, ಆದರೆ ಬಾಕಿ ಇರುವ ಯೋಜನೆಗಳಿಂದಾಗಿ ಹೊಸ ಯೋಜನೆಗಳು ಸಿಲುಕಿಕೊಂಡಿವೆ.