ರಾಜ್ಯ'ಹಣೆಗೆ ಬಿಂದಿ ಯಾಕಿಟ್ಟಲ್ಲಮ್ಮಾ, ಅವಳಿಗೆ ಬಿಂದಿ ಕೊಡಿ, ಗಂಡ ಬದುಕಿದ್ದಾನೆ ತಾನೇ': ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಸಂಸದ ಮುನಿಸ್ವಾಮಿ
ಕೋಲಾರ ಜಿಲ್ಲೆಯ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ(BJP MP Muniswamy) ಮಹಿಳೆ ಜೊತೆ ನಡೆದುಕೊಂಡಿರುವ ರೀತಿಗೆ ವಿವಾದಕ್ಕೊಳಗಾಗಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಮತ್ಯಾಲಪೇಟೆಯಲ್ಲಿ ನಡೆದಿದೆ.