ರಾಜಕೀಯಬಿಜೆಪಿ ಶಾಸಕಾಂಗ ಪಕ್ಷದ ಸಭೆ: ವಿವಿಐಪಿಗಳು ಭಾಗವಹಿಸುವ ರೋಡ್ ಶೋಗಳಲ್ಲಿ ಜನರು ಸೇರುವಂತೆ ನೋಡಿಕೊಳ್ಳಿ
ಬಿಜೆಪಿ ಎಲ್ಲಾ 224 ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಸಲಿದೆ. ಆದರೆ, ಯಾತ್ರೆ ನಡೆಯುವ ನಿಖರವಾದ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ ಎಂದು ಶಾಸಕಾಂಗ ಪಕ್ಷದ ಸಭೆಯ ಮೂಲಗಳು ಟಿಎನ್ಐಇಗೆ ತಿಳಿಸಿವೆ.