ದೇಶಅಲ್ಪಸಂಖ್ಯಾತ ಮೋರ್ಚಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆಯೇ ತಲೆ-ತಲೆಗೆ ಪದಾಧಿಕಾರಿಗಳ ಡಿಚ್ಚಿ, Video viral
ರಾಜ್ಯಾಧ್ಯಕ್ಷ ಮದನ್ ರಾಥೋಡ್ ವೇದಿಕೆಯ ಮೇಲೆ ಕುಳಿತಿದ್ದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ತಮ್ಮತಮ್ಮಲ್ಲೇ ಜಗಳವಾಡುತ್ತಲೇ ಇದ್ದರು. ವೇದಿಕೆಯಿಂದಲೇ ಇಬ್ಬರೂ ಒಂದು ಕೈಯಿಂದ ಇನ್ನೊಬ್ಬರ ಕಾಲರ್ ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು.