ದೇಶಮುಂಬೈ ಡ್ರಗ್ಸ್ ಕೇಸ್: ಎನ್ ಸಿಬಿ ಯಿಂದ ಬಿಜೆಪಿ ನಾಯಕನ ಸಂಬಂಧಿಯ ಬಿಡುಗಡೆ; ಎನ್ ಸಿ ಪಿ ಆರೋಪ
ನಾರ್ಕೋಟಿಕ್ಸ್ ನಿಯಂತ್ರಣ ಬ್ಯೂರೋ (ಎನ್ ಸಿಬಿ) ಮುಂಬೈ ನ ಕಡಲತೀರದಲ್ಲಿ ಕ್ರೂಸ್ ಶಿಪ್ ಮೇಲೆ ದಾಳಿ ನಡೆಸಿದಾಗ ಬಂಧಿತರ ಪೈಕಿ ಇಬ್ಬರನ್ನು ಬಿಡುಗಡೆ ಮಾಡಿದೆ. ಈ ಪೈಕಿ ಓರ್ವ ಬಿಜೆಪಿ ನಾಯಕನ ಸಂಬಂಧಿ ಎಂದು ಎನ್ ಸಿಪಿ ಆರೋಪಿಸಿದೆ.