ಬಿಜೆಪಿ ಟ್ವೀಟ್

ಒಳಜಗಳದಲ್ಲಿ ಒಳಗೇ ಬೆಂಕಿ ಇದೆ, ಇನ್ನು ಹೊರಗೇನು ತೋರಿಸೋದಿದೆ? ಬಿಜೆಪಿ ಲೇವಡಿ
ಬೆಂಗಳೂರಿನಲ್ಲಿ I.N.D.I.A. ಮೈತ್ರಿ ಪಕ್ಷಗಳ ಮೊದಲ ಸಭೆ ನಡೆಯಿತು. ಇದೀಗ ಮುಂಬೈನಲ್ಲಿ ಎರಡನೇ ಸಭೆ ನಡೆಯುತ್ತಿದೆ. ಬೆಂಗಳೂರಿನಿಂದ ಮುಂಬೈವರೆಗೆ ಈ ಬಲವಂತದ ಒಕ್ಕೂಟ ಸಾಗಿ ಬಂದ ಹಾದಿಯೇ ಏರುತಗ್ಗುಗಳ ಹಾದಿ.

'ತುಂಬಿ ತುಳುಕುತ್ತಿದೆ ಎಟಿಎಂ ಸರ್ಕಾರದ ಮಡಿಲು; ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ಬರಿದಾಗಿದೆ ಜಲಾಶಯಗಳ ಒಡಲು'
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬರಗಾಲ ಬಲಗಾಲಿಟ್ಟು ವಕ್ಕರಿಸಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ರಾಜ್ಯದಲ್ಲಿದ್ದಾರೆ ಮೂವರು ಸಿಎಂಗಳು: ನಿಜವಾದ ಮುಖ್ಯಮಂತ್ರಿ ಯಾರು?
ರಾಜ್ಯದಲ್ಲಿ ಸದ್ಯ ಮೂವರು ಮುಖ್ಯಮಂತ್ರಿಗಳಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ದುರ್ಬಲ ಸಿ.ಎಂ, ಎಚ್.ಡಿ. ರೇವಣ್ಣ ಸೂಪರ್ ಸಿ.ಎಂ. ಹಾಗೂ ಎಚ್.ಡಿ. ....

