ದೇಶನಿಮ್ಮ ಇಡೀ ಪೀಳಿಗೆಯು ಕೊನೆಗೊಳ್ಳುತ್ತದೆ ಆದರೆ ಹೈದರಾಬಾದ್ ಎಂಬ ಹೆಸರು ಹಾಗೇ ಇರುತ್ತದೆ: ಆದಿತ್ಯನಾಥ್ ಗೆ ಓವೈಸಿ ತಿರುಗೇಟು
ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದಾದರೆ ನಗರದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ "ಉತ್ತರ ಪ್ರದೇಶ ಮುಖ್ಯಂತ್ರಿಗಳಾದ ನಿಮ್ಮ ಪೀಳಿಗೆಯು ಕೊನೆಗೊಳ್ಳಬಹುದು ಆದರೆ ನಗರವನ್ನು ಹೈದರಾಬಾದ್ ಎಂದೇ ಕರೆಯಲಾಗುತ್ತದೆ" ಎಂ