ರಾಜ್ಯಓಲೈಕೆ ರಾಜಕಾರಣ: 'SC/ST ಕೋಟಾ ಕೂಡ ಮುಸ್ಲಿಮರಿಗೆ' ಬಿಜೆಪಿ ಜಾಹಿರಾತು ವಿರುದ್ದ ಕಾಂಗ್ರೆಸ್ ದೂರು!
ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಂಗ್ರೆಸ್ ನ ಓಲೈಕೆ ರಾಜಕಾರಣದ ಕುರಿತು ಬಿಜೆಪಿ ಮಾಡಿದ್ದ ಜಾಹಿರಾತೊಂದು ಕೈ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಚುನಾವಣಾ ಆಯೋಗಕ್ಕೂ ಇದರ ವಿರುದ್ದ ದೂರು ನೀಡಲಾಗಿದೆ.