ರಾಜ್ಯವಿನಯ್ ಆತ್ಮಹತ್ಯೆ: ಇಬ್ಬರು ಕಾಂಗ್ರೆಸ್ ಶಾಸಕರು, ಇತರರಿಂದ ಚಿತ್ರಹಿಂಸೆ; ಸಹೋದರ ಆರೋಪ
ಆದಾಗ್ಯೂ, ಹೆಣ್ಣೂರು ಪೊಲೀಸರು ದಾಖಲಿಸಿದ ಎಫ್ಐಆರ್ನಲ್ಲಿ ಇಬ್ಬರು ಶಾಸಕರ(ಪೊನ್ನಣ್ಣ ಮತ್ತು ಮಂಥರ್ ಗೌಡ) ಹೆಸರುಗಳನ್ನು ಉಲ್ಲೇಖಿಸಲಾಗಿಲ್ಲ. ಎಫ್ಐಆರ್ನಲ್ಲಿ ಮೈನಾ ಮತ್ತು ಇತರರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.