ರಾಜಕೀಯ'ಬಿ ಬಸವಲಿಂಗಪ್ಪ ಸಿಎಂ ಆಗಬಹುದಿತ್ತು, ಆದರೆ ಮೊಯ್ಲಿ ಮಾಡಲಾಯಿತು; ಖರ್ಗೆ- ಪರಮೇಶ್ವರ್ ಗೂ ಇದೇ ಅನ್ಯಾಯವಾಯಿತು'
ಪಕ್ಷವನ್ನು ಮತ್ತಷ್ಟು ಬಲ ಪಡಿಸಲು ಹಾಗೂ ದಲಿತ ಸಮುದಾಯಗಳ ಬೆಂಬಲ ಪಡೆಯಲು ರಾಜ್ಯದಲ್ಲಿರುವ ಎಸ್ ಸಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಎಸ್ ಸಿ ಮೋರ್ಚ ಸದಸ್ಯರು ಪ್ರವಾಸ ನಡೆಸಲಿದ್ದಾರೆ.