ರಾಜ್ಯಸೈದ್ಧಾಂತಿಕ ಹೋರಾಟದ ಕೇಂದ್ರವಾಗಲಿರುವ ಕಲಬುರಗಿ: RSS-BJP ಸಭೆಗೆ ಪ್ರತಿಯಾಗಿ ಪ್ರಗತಿಪರ ನಾಯಕರ ರ್ಯಾಲಿ
ಆರೆಸ್ಸೆಸ್-ಬಿಜೆಪಿ ಮಾಜಿ ನಾಯಕ ಕೆಎನ್ ಗೋವಿಂದಾಚಾರ್ಯ ಮತ್ತು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಬಲಪಂಥೀಯ ಗುಂಪುಗಳು ಜನವರಿ 29 ಮತ್ತು ಫೆಬ್ರವರಿ 6 ರ ನಡುವೆ ಮೆಗಾ ಕಾರ್ಯಕ್ರಮ ಆಯೋಜಿಸಲು ತಯಾರಿ ನಡೆಸುತ್ತಿವೆ.