ರಾಜಕೀಯಮೇಕೆದಾಟು ಮತ್ತು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಭಾವನೆಗಳನ್ನು ಮೀರಿ ಜನರು ಎರಡೂ ರಾಜ್ಯಗಳ ಒಳಿತಿಗೆ ಶ್ರಮಿಸಬೇಕು: ಕೆ ಅಣ್ಣಾಮಲೈ
ಮೇಕೆದಾಟು ಯೋಜನೆಯು ಉಭಯ ರಾಜ್ಯಗಳ ನಡುವಿನ ವಿವಾದಾತ್ಮಕ ವಿಷಯವಾಗಿದ್ದು, ಲೋಕಸಭೆ ಚುನಾವಣೆಯ ಡಿಎಂಕೆ ಪ್ರಣಾಳಿಕೆಯಲ್ಲಿ ಈ ಯೋಜನೆಗೆ ಪಕ್ಷವು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.