ದೇಶAir India Plane Crash: 11 ಮೃತರ DNA ಮಾದರಿಗಳು ಹೊಂದಿಕೆ; ಶೀಘ್ರದಲ್ಲೇ ಶವಗಳ ಹಸ್ತಾಂತರ!
ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮೃತಪಟ್ಟ 11 ಜನರ ಡಿಎನ್ಎ ಮತ್ತು ಅವರ ಕುಟುಂಬ ಸದಸ್ಯರ ಡಿಎನ್ಎ ಹೊಂದಿಕೆಯಾಗಿದೆ ಎಂದು ಬಿ ಜೆ ವೈದ್ಯಕೀಯ ಕಾಲೇಜಿನ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.